ನವೆಂಬರ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಹನ್ನೊಂದನೆಯ ತಿಂಗಳು. ಈ ತಿಂಗಳಿನಲ್ಲಿ ಮೂವತ್ತು ದಿನಗಳು ಇರುತ್ತವೆ. ನವೆಂಬರ್ ೧೮ - ನವೆಂಬರ್ ತಿಂಗಳ ಹದಿನೆಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೨೨ನೇ (ಅಧಿಕ ವರ್ಷದಲ್ಲಿ ೩೨೩ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೯೧೭ - ಲಾಟ್ವಿಯ ರಷ್ಯಾದಿಂದ ಸ್ವಾತಂತ್ರ್ಯ ಘೋಷಿಸಿತು. ೧೯೯೩ - ದಕ್ಷಿಣ ಆಫ್ರಿಕಾದಲ್ಲಿ ೨೧ ರಾಜಕೀಯ ಪಕ್ಷಗಳು ಹೊಸ ಸಂವಿಧಾನವನ್ನು ಅಂಗೀಕರಿಸಿದವು. == ಜನನ == == ನಿಧನ == ೧೯೨೨ - ಮಾರ್ಸೆಲ್ ಪ್ರೂಸ್ತ್, ಫ್ರಾನ್ಸ್ನ ಲೇಖಕ. ೧೯೬೨ - ನೀಲ್ಸ್ ಬೋರ್, ಡೆನ್ಮಾರ್ಕ್ನ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ. == ರಜೆಗಳು/ಆಚರಣೆಗಳು == ಲಾಟ್ವಿಯ - ಸ್ವಾತಂತ್ರ್ಯ ದಿನಾಚರಣೆ. == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ